fluorescent screen
ನಾಮವಾಚಕ

ಪ್ರತಿದೀಪ್ತಿ ಪರದೆ; ಎಕ್ಸ್‍ ಕಿರಣಗಳು ಮೊದಲಾದವು ಉಂಟುಮಾಡುವ ಪ್ರತಿಬಿಂಬಗಳನ್ನು ತೋರಿಸಲು ಪ್ರತಿದೀಪಕ ವಸ್ತುವನ್ನು ಬಳಿದು ಮಾಡಿರುವ ಪರದೆ.